"The BJP is in delusion of winning elections. Yeddyurappa said mission - 150, and now it has landed in mission - 50," Siddaramaiah said here in Bantwal, Mangaluru.
"ಬಿಜೆಪಿಯವರು ಚುನಾವಣೆ ಗೆದ್ದ ಭ್ರಮೆಯಲ್ಲಿದ್ದಾರೆ. ಯಡಿಯೂರಪ್ಪ ಮಿಷನ್-150 ಎಂದು ಹೇಳುತ್ತಿದ್ದರು. ಈಗ ಅದು ಮಿಷನ್-50ಗೆ ಬಂದಿಳಿದಿದೆ," ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಬಂಟ್ವಾಳದಲ್ಲಿ 252 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.